skip to main
|
skip to sidebar
nanna kavithegalu
Thursday, November 19, 2009
ಗುಲಾಬಿ
ಹೂವ
ಲೋಕದ
ರಾಣೀ
....,
ಅರೆ
ಬಿರಿದು
ನಗುತಿರುವೆ;
ಮುಳ್ಳು
ಗಿಡದಲಿ
ಅರಳಿ
ನೀ
....,
ಕಂಪು
ಬೀರುತಲಿರುವೆ
;
ಭಾವ
ಲೋಕದ
ಹೂ
ಬನದ
ಚೆಲುವೇ
,
ನೆಟ್ಟಿರುಳು
ಮೊಗ್ಗರಳಿ
ನಿಂತಿರುವೆ
;
ಎಲ್ಲ
ಕಂಗಳ
ಸೆಳೆದು
ಪರಿಮಳವ
ಪಸರಿಸುವೆ
,
ಕೀಳದಿರಿ
ಎನ್ನ
ನಾ
ಧರೆಯ
ಸಿರಿ
ಎನುವೇ
....!
3 comments:
Dileep Hegde
November 19, 2009 at 10:39 AM
ಗುಲಾಬಿಯ "ಸ್ವಗತ" ಸುಂದರವಾಗಿದೆ...
Reply
Delete
Replies
Reply
prameela
November 29, 2009 at 7:48 PM
thank u
Reply
Delete
Replies
Reply
arunakumarhs
April 7, 2010 at 9:59 PM
ಭಾವ ಲೋಕದ ಹೂ ಬನದ ಚೆಲುವೇ,
ಪದಗಳು ತು೦ಬ ಸು೦ದರವಾಗಿದೆ
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
Followers
Blog Archive
►
2018
(1)
►
November
(1)
►
2010
(3)
►
April
(1)
►
March
(1)
►
February
(1)
▼
2009
(19)
▼
November
(7)
ಮುಗಿಲ ಸೊಬಗು.
ನೇಸರ
ಧ್ರುವತಾರೆ
ಹಸಿರ ವನ
ಗೆಳತಿ
ಗುಲಾಬಿ
ಮಳೆಗಾಲ
►
October
(12)
About Me
prameela
View my complete profile
ಗುಲಾಬಿಯ "ಸ್ವಗತ" ಸುಂದರವಾಗಿದೆ...
ReplyDeletethank u
ReplyDeleteಭಾವ ಲೋಕದ ಹೂ ಬನದ ಚೆಲುವೇ,
ReplyDeleteಪದಗಳು ತು೦ಬ ಸು೦ದರವಾಗಿದೆ