skip to main |
skip to sidebar
ಭೂಮಾತೆಗೆ ನಮನ
ನಿಸರ್ಗ ರಮಣೀಯ ಈ ತಾಣ,ಹಸನಾಗಿ ಬೆಳೆದ ಹಸಿರ ಪ್ರಾಂಗಣ;ಈ ವನಸಿರಿಯ ಹಸಿರು ಚಿತ್ತಾರ,ಹರಿವ ಝರಿಯ ಉಸಿರ ಝೇಂಕಾರ;ಮನ ಬಿಚ್ಚಿ ಪಚ್ಚೆ ತೆನೆ ಓಲಾಡಿದೆ,ತೆ೦ಗುಗಳ ನೋಟ ಕಣ್ಗೆ ಮುದ ನೀಡಿದೆ;ತಂದಿದೆ ಜನ ಮನಕೆ ತಂಪ ಸಿಂಚನ,ಸ್ಪೂರ್ಥಿಯಿತ್ತ ಭೂರಮೆಗೆ ಇದೋ ನನ್ನ ನಮನ!
No comments:
Post a Comment